೦೦೩೬. ಕುಲಾಮೃತೈಕ-ರಸಿಕಾ (೯೦), ಕುಲಸಂಕೇತ-ಪಾಲಿನೀ (೯೧) (ಶ್ರೀ ಲಲಿತಾ ಸಹಸ್ರನಾಮ ೯೦ ಮತ್ತು ೯೧ನೇ ನಾಮಗಳ ವಿವರಣೆ)

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಲಲಿತಾ ಸಹಸ್ರನಾಮ ೯೦ – ೯೧

೯೦. ಕುಲಾಮೃತೈಕ-ರಸಿಕಾ
ಸೂಕ್ಷ್ಮಾತಿಸೂಕ್ಷ್ಮ ರೂಪ ಕುಂಡಲಿನಿ ಸ್ವರೂಪ
ಸಹಸ್ರಾರದೆ ಸಂಗಮಿಸೆ ಕುಲಾದ್ರವಾಲಾಪ
ಅಮೃತ ವರ್ಷ ಮುದ, ಕೂಡೆ ಶಿವನಾಮೋದ
ತ್ರಿಪುಟಿ ಸಮತೆ ಗಮ್ಯ, ಆತ್ಮಸಾಕ್ಷಾತ್ಕಾರ ಕದ ||

೯೧. ಕುಲಸಂಕೇತ-ಪಾಲಿನೀ
ರಕ್ಷಿಸೆ ಪ್ರೀತಿ, ಅಪಾತ್ರ ದಾನವಾಗದ ರೀತಿ
ನಿಗೂಢ ಮಂತ್ರವ ಜತನದೆ ಕಾಪಾಡೆ ಸ್ಮೃತಿ
ನಿಕಟತೆ ವೈಯಕ್ತಿಕತೆಗಪಚಾರವಾಗದ ರೀತಿ
ಯೋಗ್ಯ ಸಾಧಕರಿಗೆ ಹಸ್ತಗತವಾಗುವ ನೀತಿ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A9%E0%B3%AC-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AF%E0%B3%A6-%E0%B2%AE%E0%B2%A4%E0%B3%8D%E0%B2%A4%E0%B3%81-%E0%B3%AF%E0%B3%A7%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%97%E0%B2%B3-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/27-5-2013/40985

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 90-91 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-9091.htmly

ನಿಮ್ಮ ಟಿಪ್ಪಣಿ ಬರೆಯಿರಿ