೦೦೨೯. ಕಿರಿಚಕ್ರ-ರಥಾರೂಢ-ದಂಡ-ನಾಥಾ-ಪುರಸ್ಕೃತಾ (೭೦) (ಶ್ರೀ ಲಲಿತಾ ಸಹಸ್ರನಾಮ ೭೦ನೇ ನಾಮದ ವಿವರಣೆ )

ಸೂಚನೆ: ಈ ಕಂತು ಶ್ರೀಧರರಿಂದ ಇನ್ನು ಪರಿಷ್ಕರಣೆಯಾಗಿಲ್ಲ (ಮೂಲ ಗದ್ಯದ ಜತೆ ತಾಳೆಯಾಗುತ್ತದೆಯೆ ಇಲ್ಲವೆ ಎಂದು). ಸಂಪೂರ್ಣತೆಯ ದೃಷ್ಟಿಯಿಂದ ಇಲ್ಲಿ ಹಾಕಿದ್ದರೂ ಪರಿಷ್ಕರಣೆಯ ನಂತರ ತುಸು ಸೂಕ್ತ ಮಾರ್ಪಾಡುಗಳಾಗಬಹುದು (ಕಾಗುಣಿತವೂ ಸೇರಿದಂತೆ)

ಕಿರಿಚಕ್ರ-ರಥಾರೂಢ-ದಂಡ-ನಾಥಾ-ಪುರಸ್ಕೃತಾ (೭೦)

೨೯. ಶ್ರೀ ಲಲಿತಾ ಸಹಸ್ರನಾಮದ ವಿವರಣೆ

ಲಲಿತಾ ಸಹಸ್ರನಾಮ ೭೦
_________________________________________

೭೦. ಕಿರಿಚಕ್ರ-ರಥಾರೂಢ-ದಂಡ-ನಾಥಾ-ಪುರಸ್ಕೃತಾ
ಕಿರಿ ವರಹಾಮುಖಿ ವರಹಾಕಾರರಥಿ ಕರದಂಡನಾಥಾದೇವಿ ವಾರಾಹಿ
ಕಿರಿ ಕಿರಣವಾಗೆ ಬೆಳಕೆ ಸೃಷ್ಟಿ ದೈನಂದಿನ ಸೃಷ್ಟಿ ಸ್ಥಿತಿ ಲಯ ಚಕ್ರದೇಹಿ
ಉಪಸ್ಥಿತ ಯೋಗಿ ಕಿರಿಚಕ್ರ ಅಂತಃಕರಣಾತೀತ ಮರಣ ಭಯ ವಿಹೀನ
ಆತ್ಮಪ್ರಜ್ಞಾ ವಿಲೀನ ಪರಮ ಚೈತನ್ಯ, ಒಳಾತ್ಮ ಶುದ್ಧಿ ಮುಕ್ತಿರಥದ ಮನ ||

Addition:

ಗೇಯಾ ಕಿರಿ ಚಕ್ರರಾಜ ತ್ರಿರಥ ವಾರಾಹಿ ಶ್ಯಾಮಲೆ ದೇವಿ ತ್ರಿಕೂಟ ನಿಜ
ಮಂತ್ರಿಣಿ ವಾರಾಹಿ ಪೂಜಾ ವಿನಃ, ತಲುಪಲೆಲ್ಲಿ ಲಲಿತೆಗೆ ಎರಡು ಭುಜ
ಜಗದಾಡಳಿತ ನಡೆ ಮಂತ್ರಿಣಿ ಶ್ಯಾಮಲೆ, ಸೇನಾ ವರಿಷ್ಠೆ ವಾರಾಹಿ ಶ್ರೇಷ್ಟೆ
ತ್ರಿರಥಾಸಾಂಗತ್ಯ ಸಾಮೀಪ್ಯ ದೃಶ್ಯ, ಪ್ರತಿನಿಧಿಸೆ ವಿವಿಧ ಮನ ಮಜಲಷ್ಟೆ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A8%E0%B3%AF-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AD%E0%B3%A6%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%A6-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/20-5-2013/40928

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 70 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-70.html

One thought on “೦೦೨೯. ಕಿರಿಚಕ್ರ-ರಥಾರೂಢ-ದಂಡ-ನಾಥಾ-ಪುರಸ್ಕೃತಾ (೭೦) (ಶ್ರೀ ಲಲಿತಾ ಸಹಸ್ರನಾಮ ೭೦ನೇ ನಾಮದ ವಿವರಣೆ )”

ನಿಮ್ಮ ಟಿಪ್ಪಣಿ ಬರೆಯಿರಿ