೦೦೩೯. ಸಮಯಾಚಾರ-ತತ್ಪರ (೯೮) (ಶ್ರೀ ಲಲಿತಾ ಸಹಸ್ರನಾಮ ೯೮ನೇ ನಾಮದ ವಿವರಣೆ)

೯೮. ಸಮಯಾಚಾರ-ತತ್ಪರ

ಊರ್ಧ್ವಾಭಿಮುಖ ಪಯಣವೆ ಮೂಲಾಧಾರದಿಂ ಸಹಸ್ರಾರ
ಸಮಯಾಚಾರಾರಂಭೆ ಜಾಗೃತ, ಕುಂಡಲಿನಿ ಮೂಲಾಧಾರ
ಆರೋಹಣಾ ಸ್ವಾಧಿಷ್ಟಾನ ಮಣಿಪೂರಕ ಅನಾಹತ ವಿಶುದ್ಧಿ
ಆಜ್ಞಾಚಕ್ರ ಸಹಸ್ರಾರ ಶಿವಶಕ್ತಿ ಸಂಗಮ ಮತ್ತೆ ಸ್ವಸ್ಥಾನ ಪದಿ ||

ಮಾಯೆ ಶಕ್ತಿ ಮಾತ್ರ ಸಮರ್ಥೆ, ಶಿವ ಪರಬ್ರಹ್ಮನ ಸನ್ನಿಹಿತಕೆ
ಕುಂಡಲಿನಿಯೆ ಜೀವಾತ್ಮ ಕ್ರಿಯಾಶೀಲ ಶಕ್ತಾತ್ಮ ಕರ್ಮಸಂಚಿಕೆ
ಆತ್ಮ ವಿಲೀನ ಜೀವಾತ್ಮ ಪರಮಾತ್ಮದೆ, ಶಿವ ಶಕ್ತಿ ಸಮಾಗಮೆ
ಮುಟ್ಟೆ ಕುಂಡಲಿನಿ ಸಹಸ್ರಾರೆ, ಮುಕ್ತಿ ಸಂವಹನ ನಿರಂತರಮೆ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A9%E0%B3%AF-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AF%E0%B3%AE%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%A6-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/31-5-2013/41024

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 98 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-98.html

ನಿಮ್ಮ ಟಿಪ್ಪಣಿ ಬರೆಯಿರಿ