೦೦೩೮. ಸಮಯಾಂತಸ್ಥಾ (ಶ್ರೀ ಲಲಿತಾ ಸಹಸ್ರನಾಮ ೯೭ನೇ ನಾಮದ ವಿವರಣೆ)

೯೭. ಸಮಯಾಂತಸ್ಥಾ
ದೇವಿ ಸಮಯಾತತ್ವ ಕೇಂದ್ರೆ, ಪೂಜಿತೆ ಬಾಹ್ಯ ಮಾನಸಿಕ
ಸಮಯಾಂತರಿಕ ಪೂಜಾಶಾಸ್ತ್ರ, ತಂತ್ರ ಪಂಚಕ ಶಕ್ತಿ ಸ್ತುತ
ಶಿವನೆ ಸಮಯಃ ಶಕ್ತಿಯೆ ಸಮಯಾ, ಸಮಾನತೆ ಶಿವ-ಶಕ್ತಿ
ರೂಪ ಕ್ರಿಯೆ ನೃತ್ಯ ನಾಮ ಆಯುಧ ಕಾಂತಿ ಸಮತೆಯುಕ್ತಿ ||

ಶ್ರೀಧರರ ವಿವರಣೆಯ ಕೊಂಡಿ (ಸಂಪದದಲ್ಲಿ):

http://sampada.net/blog/%E0%B3%A9%E0%B3%AE-%E0%B2%B6%E0%B3%8D%E0%B2%B0%E0%B3%80-%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%B8%E0%B2%B9%E0%B2%B8%E0%B3%8D%E0%B2%B0%E0%B2%A8%E0%B2%BE%E0%B2%AE-%E0%B3%AF%E0%B3%AD%E0%B2%A8%E0%B3%87-%E0%B2%A8%E0%B2%BE%E0%B2%AE%E0%B2%A6-%E0%B2%B5%E0%B2%BF%E0%B2%B5%E0%B2%B0%E0%B2%A3%E0%B3%86/29-5-2013/41007

ಇಂಗ್ಲೀಷ್ ಮೂಲ ರೂಪ: ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 97 ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗ : http://www.manblunder.com/2009/08/lalitha-sahasranamam-97.html

ನಿಮ್ಮ ಟಿಪ್ಪಣಿ ಬರೆಯಿರಿ